Posts

Showing posts from 2021

ಭಾಗವತಪ್ರವಚನ—ಸ್ವಾಮೀ ಪ್ರಕಾಶಾನಂದೇಂದ್ರ ಸರಸ್ವತೀ, ಹೊಳೆನರಸೀಪುರ

1-116 https://youtube.com/playlist?list=PL6-scUyyn8kYAPGauXBDD-laYOybxt3n0 118 https://youtu.be/HJELr8Xmmks   119 https://youtu.be/keBU-MWTvZ4   120-200 https://youtube.com/playlist?list=PLMddRSWoHnQYRdyoJJxqvufKeYjqh8vsz   201-300 https://youtube.com/playlist?list=PLMddRSWoHnQZAAqjuLM8cJZyCipT_ui8k   301-400 https://youtube.com/playlist?list=PLMddRSWoHnQZ9CBdaAZ0Dyty2Ur5TxqYV   401-End https://youtube.com/playlist?list=PLMddRSWoHnQZK_ObyXcrRIl7MB5UiUSwM  

ಶಿವಪುರಾಣ— ೩. ಶತರುದ್ರಸಂಹಿತಾ

  https://youtube.com/playlist?list=PLCjQnGh28p9qBCmmGw1ld4rxDQk-RPJT7  

ಶಿವಪುರಾಣ ಮಾಹಾತ್ಮ್ಯ ಮತ್ತು ಶಿವಪುರಾಣ (೧) ವಿದ್ಯೇಶ್ವರಸಂಹಿತಾ

  https://youtube.com/playlist?list=PLCjQnGh28p9oJAHCmQkTfGGuVp0oLxcRi  

ಶ್ರೀಮದ್ಭಾಗವತ-ಮಹಾಪುರಾಣಮ್ (ಅನೇಕ ಸಂಸ್ಕೃತವ್ಯಾಖ್ಯಾನಗಳ ಕನ್ನಡಾನುವಾದ) ಸ್ಕಂಧ ೧

  ಶ್ರೀಮದ್ಭಾಗವತ-ಮಹಾಪುರಾಣಮ್ (ಅನೇಕ ಸಂಸ್ಕೃತವ್ಯಾಖ್ಯಾನಗಳ ಕನ್ನಡಾನುವಾದ) ಸ್ಕಂಧ ೧ —ಡಾ| ಕೃಷ್ಣಮೂರ್ತಿಶಾಸ್ತ್ರೀ, ದಂಬೆ, ಪುಣಚ, ಬಂಟ್ವಾಳ ತಾ|, ದ.ಕ.ಜಿಲ್ಲೆ.—574243 ಮೊ.9972716812 E-mail id— krishnamoorthydr77@gmail.com ಪೀಠಿಕೆ ಶ್ರೀಮದ್ಭಾಗವತವು ಸಾಕ್ಷಾತ್ ಭಗವಂತನ ಸ್ವರೂಪ. “ಭಗವತಃ ಭಗವತ್ಯಾಃ ವಾ ಇದಮ್”— ಭಗವಂತನ / ಭಗವತಿಯ ಚರಿತ್ರೆ / ಲೀಲೆಗಳ ಸಂಗ್ರಹವೇ ಭಾಗವತ. ಇದು ವೇದವ್ಯಾಸಕೃತವಾದ, ೧೨ ಸ್ಕನ್ಧಗಳೂ, ಅವುಗಳಲ್ಲಿ ೩೩೨ ಅಧ್ಯಾಯಗಳೂ, ಅವುಗಳೊಳಗೆ ಒಟ್ಟು ೧೮,೦೦೦ ಶ್ಲೋಕಗಳೂ ಇರುವ, ಪ್ರಧಾನವಾಗಿ ಭಗವಂತನ ಮಹಾತ್ಮೆಯನ್ನು  ವರ್ಣಿಸುವ ಉದ್ಗ್ರಂಥವಾಗಿದೆ. “ಯತ್ರಾಧಿಕೃತ್ಯ ಗಾಯತ್ರೀಂ ವರ್ಣ್ಯತೇ ಧರ್ಮವಿಸ್ತರಃ | ವೃತ್ರಾಸುರವಧೋಪೇತಂ ತದ್ಭಾಗವತಮಿಷ್ಯತೇ ||”— (ಮತ್ಸ್ಯಪುರಾಣೇ) ಎಲ್ಲಿ / ಯಾವುದರಲ್ಲಿ, ಗಾಯತ್ರೀಮಂತ್ರಾರ್ಥವನ್ನು ಮುಂದಿಟ್ಟು, ಧರ್ಮದ ವಿಸ್ತಾರವು ವರ್ಣಿಸಲ್ಪಡುವುದೋ, ಯಾವುದು ವೃತ್ರಾಸುರನ ವಧೆಯ ಕಥೆಯನ್ನು ಹೊಂದಿರುವುದೋ, ಅದು ಭಾಗವತವೆನಿಸಿದೆ ಎಂದಿದೆ ಮತ್ಸ್ಯಪುರಾಣ. ಇನ್ನೊಂದೆಡೆಯಲ್ಲಿ ಹಯಗ್ರೀವಬ್ರಹ್ಮವಿದ್ಯೆಯೆಂದು ಭಾಗವತವು ಕರೆಯಲ್ಪಟ್ಟಿದೆ.  ಇದು ಪುರಾಣವಾದರೂ, ಸಾಹಿತ್ಯದ ಪರಮಾವಧಿ ಗ್ರಂಥವಾಗಿ “ವಿದ್ಯಾ ಭಾಗವತಾವಧಿ:” ಎಂಬ ಪ್ರಸಿದ್ಧಿಗೆ ಪಾತ್ರವಾಗಿದೆ. “ವಿದ್ಯಾವತಾಂ ಭಾಗವತೇ ಪರೀಕ್ಷಾ” ಎಂಬ ಮಾತು ವಿಶ್ರುತವಾಗಿದೆ. “ಸ್ವಾದು ಸ್ವಾದು ಪದೇ ಪದೇ” ಎಂಬುದು ಜ್ಞಾನಿ...